ಶುಭವಿವಾಹ :ನಿಖಿಲ್ ಯಂ.ಜೆ – ನಿಖಿಲಾ

0

ಅಜ್ಜಾವರ ಗ್ರಾಮದ ಪಡ್ಡಂಬೈಲು ಮಣಿ ಮನೆ ದಿ.ಯಂ.ಕೆ.ಜಯರಾಮರವರ ಪುತ್ರ ನಿಖಿಲ್ ಯಂ.ಜೆ ರವರ ವಿವಾಹವು ಸಂಪಾಜೆ ಗ್ರಾಮದ ಪೆಲತ್ತಡ್ಕ ದಿ. ಯಶೋಧರ ರವರ ಪುತ್ರಿ ನಿಖಿಲಾ ರೊಂದಿಗೆ ನ.28 ರಂದು ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನಡೆಯಿತು.