ಜೇಸಿಐ ಸುಳ್ಯ ಸಿಟಿ ಅಧ್ಯಕ್ಷರಾಗಿ ರಂಜಿತ್ ಪಿ.ಜೆ.

0

ಜೇಸಿಐ ಸುಳ್ಯ ಸಿಟಿ ಕ್ಲಬ್‌ನ ೨೦೨೨-೨೩ನೇ ಸಾಲಿನ ನೂತನ ಅಧ್ಯಕ್ಷರಾಗಿ ರಂಜಿತ್ ಪಿ.ಜೆ., ಕಾರ್ಯದರ್ಶಿಯಾಗಿ ಸಂಪ್ರೀತ ಕೆ.ಆರ್., ಕೋಶಾಧಿಕಾರಿಯಾಗಿ ಆಶ್ವತ್ ಅಡ್ಕಾರ್ ಆಯ್ಕೆಯಾಗಿದ್ದಾರೆ.
ಸಮಿತಿಯ ಐಪಿಪಿಯಾಗಿ ಬಶೀರ್ ಯು.ಪಿ., ಉಪಾಧ್ಯಕ್ಷರುಗಳಾಗಿ ಶಶಿಧರ ಎಕ್ಕಡ್ಕ, ವಿಷ್ಣು ನಾರ್ಕೋಡು, ಅವಿನ್ ಮಳಿ, ಮೋಹಿತ್ ಹರ್ಲಡ್ಕ, ಮೈತ್ರಿ ಕಶ್ಯಪ್, ಜತೆ ಕಾರ್ಯದರ್ಶಿಯಾಗಿ ರಶ್ಮಿ ಎಸ್.ಐ., ನಿರ್ದೇಶಕರುಗಳಾಗಿ ಗೋಪಾಲಕೃಷ್ಣ, ಅನಿತಾ ಕೆ.ಜೆ., ಶರೀಫ್ ಕಲ್ಲೇರಿ, ಧನುಷ್, ಪ್ರಮೀಳ, ಕಾವ್ಯ, ಕೃತಿಕ ಗುರುಪ್ರಸಾದ್, ನಾಗವೇಣಿ ದಾಮೋದರ್, ಶರತ್ ಆಯ್ಕೆಯಾಗಿದ್ದಾರೆ.