ಶುಭವಿವಾಹ : ಲಲಿತ್-ಸ್ವಾತಿ

0

ಸುಳ್ಯ ಕಸಬಾ ಗ್ರಾಮದ ದುಗ್ಗಲಡ್ಕ ಮೂಡೆಕಲ್ಲು ಕೆ.ಎಸ್.ಶಿವಾನಂದ ಸಾಲ್ಯಾನ್ ರವರ ಪುತ್ರಿ ಸ್ವಾತಿಯವರ ವಿವಾಹವು ಮುಂಬೈ ನಿವಾಸಿ ತುಕಾ ರಾಮರವರ ಪುತ್ರ ಲಲಿತ್ ರೊಂದಿಗೆ ಡಿ.8ರಂದು ಪಾಣೆಮಂಗಳೂರು ಸಾಗರ್ ಆಡಿಟೋರಿಯಂನಲ್ಲಿ ನಡೆಯಿತು.