ಅರಂತೋಡಿನಲ್ಲಿ ಕೋವಿ ತಪಾಸಣಾ ಶಿಬಿರ

0


ಗ್ರಾಮ ಪಂಚಾಯತ್ ಅರಂತೋಡು ಮತ್ತು ಪೋಲಿಸ್ ಇಲಾಖೆ ಸುಳ್ಯ ಇದರ ಸಹಯೋಗದೊಂದಿಗೆ ಅರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೃಷಿಕರು ಹೊಂದಿರುವ ಕೋವಿಗಳ ವಾರ್ಷಿಕ ತಪಾಸಣಾ ಶಿಬಿರ ಡಿ 15 ರಂದು ಅರಂತೋಡು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಬೆಳಿಗ್ಗೆ 10 ಗಂಟೆಯಿಂದ ನಡೆಯಲಿದೆ .ಅರಂತೋಡು ಮತ್ತು ತೊಡಿಕಾನ ಗ್ರಾಮದ ಕೋವಿ ಹೊಂದಿರುವ ಎಲ್ಲಾ ಕೃಷಿಕರು ತಮ್ಮ ಕೋವಿಗಳನ್ನು ಪರವಾನಿಗೆಯೊಂದಿಗೆತಪಾಸಣೆಗೊಳಿಸಿ ಸದುಪಯೋಗ ಪಡೆದುಕೊಳ್ಳಲು ವಿನಂತಿಸಿಗೊಂಡಿದ್ದಾರೆ.