ಶ್ರೀಮತಿ ತಂಗಮ್ಮ ಮುಡ್ಲ ನಿಧನ

0

ಬಳ್ಪ ಗ್ರಾಮದ ಮುಡ್ಲ (ಕೊಂರ್ಬಡ್ಕ) ನೀಲಪ್ಪ ಗೌಡರ ಪತ್ನಿ ಶ್ರೀಮತಿ ತಂಗಮ್ಮ ರವರು ಅಲ್ಪ ಕಾಲದ ಅಸೌಖ್ಯದಿಂದ ಡಿ.14 ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು ಅವರಿಗೆ 74 ವರುಷ ವಯಸ್ಸಾಗಿತ್ತು.

ಮೃತರು ಪತಿ, ಪುತ್ರರಾದ ರವೀಂದ್ರ, ಪದ್ಮನಾಭ, ಉಮೇಶ್, ಪುತ್ರಿ ಶ್ರೀಮತಿ ಕುಸುಮಾವತಿ ರಾಮಣ್ಣ ಗೌಡ ಶರವೂರು , ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.