ಪುಷ್ಪಾವತಿ ಉಳುವಾರು ಬಂಡಶಾಲೆ ನಿಧನ

0

ಅರಂತೋಡು ಗ್ರಾಮದ ಉಳುವಾರು ಬಂಡಶಾಲೆ ಪುಷ್ಪಾವತಿಯವರು ಹೃದಯಾಘಾತದಿಂದ ಇಂದು ಸ್ವಗೃಹದಲ್ಲಿ ನಿಧನರಾದರು. ಇವರಿಗೆ 65 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ಸೀತಾರಾಮ, ಈಶ್ವರ, ಪುತ್ರಿಯರಾದ ಮನೋರಮ, ಗೀತಾ, ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.