ಉನ್ನತ ವ್ಯಾಸಂಗಕ್ಕಾಗಿ ಮನಸ್ವಿ ಕಮಿಲ ವಿದೇಶಕ್ಕೆ

0

ಬೆಂಗಳೂರಿನಲ್ಲಿ ನೆಲೆಸಿರುವ ಪಂಜದ ವಸಂತ ಕುಮಾರ ಕಮಿಲ ಮತ್ತು ಶ್ರೀಮತಿ ಡಾ.ಸುಮ ವಸಂತ ದಂಪತಿಯ ಪುತ್ರಿ ಮನಸ್ವಿ ಕಮಿಲ ಇವರು

M.Sc. Data SCIENCE, ಉನ್ನತ ವ್ಯಾಸಂಗಕ್ಕಾಗಿ ಜರ್ಮನಿಯ ಬರ್ಲಿನ್‌ಗೆ ತೆರಳಲಿದ್ದಾರೆ. ಇವರು ಬೆಂಗಳೂರಿನ ಸಿ ಎಂ.ಆರ್ ಕಾಲೇಜಿನಲ್ಲಿ ತಮ್ಮ ಇಂಜಿನಿಯರಿಂಗ್ ಪದವಿ ಪೂರೈಸಿ ಬೆಂಗಳೂರಿನ ಇನ್ನೊರ್ಮಟಿಕ್ ಕಂಪನಿಯಲ್ಲಿ ಸಾಫ್ಟ್‌ ಉದ್ಯೋಗಿಯಾಗಿದ್ದು ಇದೀಗ ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ತೆರಳಲಿದ್ದಾರೆ.