ಶುಭವಿವಾಹ : ಪುಷ್ಪರಾಜ.ಎ-ಸುಮ.ಕೆ

0

ಆಲೆಟ್ಟಿ ಗ್ರಾಮದ ಅರಂಬೂರು ಈಶ್ವರ ಮೂಲ್ಯರವರ ಪುತ್ರ ಪುಷ್ಪರಾಜ ಎ. ಇವರ ವಿವಾಹವು ಮಂಜೇಶ್ವರ ತಾ.ಪೈವಳಿಕೆ ಗ್ರಾಮದ ಕರುವೋಳು ನಾರಾಯಣ ಮೂಲ್ಯರವರ ಪುತ್ರಿ ಸುಮ ಕೆ. ಅವರೊಂದಿಗೆ ಡಿ.18 ರಂದು ಕೊಡಗು ಪೆರಾಜೆಯ ಶ್ರೀ ಅನ್ನಪೂಣೇಶ್ವರಿ ಕಲಾಮಂದಿರದಲ್ಲಿ ನಡೆಯಿತು.