ಶುಭವಿವಾಹ : ದುರ್ಗಾಕುಮಾರ್-ರಮ್ಯ

0

ಸುಳ್ಯ ತಾ.ಕೂತ್ಕುಂಜ ಗ್ರಾಮ ಬಸ್ತಿಕಾಡು ಮನೆ ದಿ.ಕುಟ್ಟಿಯಪ್ಪ ರವರ ಪುತ್ರ ದುರ್ಗಾಕುಮಾರ್ ರವರ ವಿವಾ ಹವು ಕೊಪ್ಪ ತಾ.ಹರಂದೂರು ಗ್ರಾಮ ಚಿಕ್ಕನಗುಂಡಿ ಮನೆ ದಿ.ಕೃಷ್ಣ ರವರ ಪುತ್ರಿ ರಮ್ಯರೊಂದಿಗೆ ಡಿ.14 ರಂದು ಕೊಪ್ಪ ರಾಘವೇಂದ್ರ ನಗರದ ಶ್ರೀ ವರಹ ಮಹಾಲಕ್ಷ್ಮಿ ಸಭಾಭವನದಲ್ಲಿ ನಡೆಯಿತು.