ವೆಂಕಪ್ಪ ಗೌಡ ಕಾಯಾರ ನಿಧನ

0

ಮರ್ಕಂಜ ಗ್ರಾಮದ ವೆಂಕಪ್ಪ ಗೌಡ ಕಾಯರ ರವರು ಡಿ.೨೧ ರಂದು ನಿಧನರಾದರು. ಅವರಿಗೆ ಸುಮಾರು ೭೮ ವರ್ಷ ವಯಸ್ಸಾಗಿತ್ತು.
ಮೃತರು ಪುತ್ರಿಯರಾದ ಶ್ರೀಮತಿ ಧರ್ಮಾವತಿ, ಶ್ರೀಮತಿ ಜಯಲಕ್ಷ್ಮೀ, ಶ್ರೀಮತಿ ಲೀಲಾವತಿ, ಪುತ್ರರಾದ ಕುಸುಮಾಧರ, ಹರೀಶ್ , ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.