ಜ.14: ಬಳ್ಪ ಧರ್ಮ ಶಾಸ್ತಾವು ಭಜನಾ ಮಂಡಳಿಯ ವತಿಯಿಂದ ಸತ್ಯನಾರಾಯಣ ಪೂಜೆ ಮತ್ತು ಭಜನೋತ್ಸವ

0

ಸುಳ್ಯ ತಾಲೂಕು ಭಜನಾ ಪರಿಷತ್ ಮತ್ತು ಶ್ರೀ ಧರ್ಮ ಶಾಸ್ತಾ ಭಜನಾ ಮಂಡಳಿ ಬಳ್ಪ ಇದರ ಸಹಯೋಗದಲ್ಲಿ ಸಾಮೂಹಿಕ ಸತ್ಯ ನಾರಾಯಣ ದೇವರ ಪೂಜೆ ಮತ್ತು ಭಜಕರಿಂದ ಭಜನೋತ್ಸವ ಹಾಗೂ ಧಾರ್ಮಿಕ ಸಭೆ ಉಪನ್ಯಾಸ ಕಾರ್ಯಕ್ರಮ ಬಳ್ಪ ಭಜನಾ ಮಂದಿರದ ವಠಾರದಲ್ಲಿ ಜ.14 ರಂದು ನಡೆಯಲಿರುವುದು.