ಸೀತಮ್ಮ ಕಜೆ ನಿಧನ

0

ಚೆಂಬು ಗ್ರಾಮದ ಕಜೆ ಸೀತಮ್ಮ ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಡಿ.27ರಂದು ಮುಂಜಾನೆ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರ ದೈವನರ್ತಕ ಕೇಶವ, ಪುತ್ರಿ ಅಕ್ಕಮ್ಮ ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ.