ಶುಭವಿವಾಹ : ಶಿವರಾಜ್-ಜಯಲಕ್ಷ್ಮಿ(ಜೀವಿತಾಕುಮಾರಿ)

0

ಮುರುಳ್ಯ ಗ್ರಾಮದ ಚೆನ್ನಪ್ಪ ಗೌಡರ ಪುತ್ರಿ ಜಯಲಕ್ಷ್ಮಿ ಅವರ ವಿವಾಹವು ಕಡಬ ತಾ.ಎಡಮಂಗಲ ಗ್ರಾಮದ ನೂಜಾಡಿ ಮನೆ ಚಿದ್ಗಲ್ಲು ಬಾಲಕೃಷ್ಣ ಗೌಡರ ಪುತ್ರ ಶಿವರಾಜ್ ರೊಂದಿಗೆ ಡಿ.18 ರಂದು ಪುಣ್ಚತ್ತಾರು ಶ್ರೀ ಹರಿಭಜನಾ ಮಂದಿರದ ಸಭಾಭವನದಲ್ಲಿ ನಡೆಯಿತು.