ಅರಂತೋಡು : ಕುಲ್ಚಾರ್ ತಿರುವಿನಲ್ಲಿ ಕಾರು ಪಲ್ಟಿ

0

ಅರಂತೋಡು ಕಡೆಯಿಂದ ಕುಲ್ಚಾರು ಕಡೆಗೆ ಸಂಚರಿಸುತ್ತಿದ್ದ ಮಾರುತಿ 800 ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ವರದಿಯಾಗಿದೆ. ಸಂಜೆ ಸುರಿದ ಮಳೆಯಿಂದಾಗಿ ಸ್ಕಿಡ್ ಆಗಿ ಕಾರು ಪಲ್ಟಿಯಾಗಿರಬಹುದೆಂದು ಅಂದಾಜಿಸಲಾಗಿದೆ. ಬಾಲರಾಜ್ ಕಲ್ಲುಮುಟ್ಲು ರವರು ಕಾರು ಚಲಾಯಿಸುತ್ತಿದ್ದು ಅಪಾಯದಿಂದ ಪಾರಾಗಿದ್ದಾರೆ. ಕಾರು ಸಂಪೂರ್ಣವಾಗಿ ಜಖಂಗೊಂಡಿರುವುದಾಗಿ ತಿಳಿದು ಬಂದಿದೆ.