ಆಲಿಸ್ ರೆಂಜಾಳ ನಿಧನ

0

ಮರ್ಕಂಜ ಗ್ರಾಮದ ರೆಂಜಾಳದಲ್ಲಿ ನೆಲೆಸಿರುವ ಆಂಟೋನಿ ಜೋಸೆಫ್ ರವರ ಪತ್ನಿ ಆಲಿಸ್‌ರವರು ಅಲ್ಪಕಾಲದ ಅಸೌಖ್ಯದಿಂದ ಡಿ.23 ರಂದು ನಿಧನರಾರದು.
ಇವರಿಗೆ 61 ವರ್ಷ ವಯಸ್ಸಾಗಿತ್ತು.

ಮೃತರು ಪತಿ ಆಂಟೋನಿ ಜೋಸೆಫ್,
ಪುತ್ರ ಅನೀಶ್ ಹಾಗೂ ಪುತ್ರಿ ಅಶ್ವಿನಿ ಹಾಗೂ ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿಸಿದ್ದಾರೆ.