ನಾಲ್ಕೂರು : ದಂಡಿನಮನೆ ದೇರಪ್ಪಜ್ಜನಮನೆ ಕುಟುಂಬಸ್ಥರ ಧರ್ಮ ದೈವದ ನಡಾವಳಿ

0


ನಾಲ್ಕೂರು ಗ್ರಾಮದ ದಂಡಿನಮನೆ ದೇರಪ್ಪಜ್ಜನಮನೆ ಕುಟುಂಬಸ್ಥರ ಧರ್ಮದೈವ ಮತ್ತು ಪರಿವಾರದೈವಗಳ ನೇಮೋತ್ಸವ ಎರಡು ದಿನಗಳ ಕಾಲ ನಡೆಯಿತು.