ಕಳಂಜ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಊರವರಿಂದ ಕರಸೇವೆ

0

ಕಳಂಜ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಏಕಹಾ ಭಜನೆ ಹಾಗೂ ಪೂಜಾ ಪ್ರಯುಕ್ತ ಜ. 1 ರಂದು ಊರವರಿಂದ ಕರಸೇವೆಯು ನಡೆಯಿತು.