ಬಾಲಕಿ ಮೋಟ್ನೂರು ನಿಧನ

0

ಗುತ್ತಿಗಾರು ಗ್ರಾಮದ ಬಾಲಕಿ ಮೋಟ್ನೂರು ಜ.3 ರಂದು ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರಿಯರಾದ ಶ್ರೀಮತಿ ಇಂದಿರಾ ರುಕ್ಮಯ್ಯ ಐವರ್ನಾಡು, ಶ್ರೀಮತಿ ಮೀನಾಕ್ಷಿ ಮೋನಪ್ಪ ಕಡ್ಲಾರು, ಶ್ರೀಮತಿ ಜಯಂತಿ ಮಾವಿನಕಟ್ಟೆ, ಶ್ರೀಮತಿ ರೇವತಿ ನಾರಾಯಣ ಸ್ವಾಮಿ ಬೆಂಗಳೂರು, ಪುತ್ರ ಶಿವಪ್ರಕಾಶ್ ಮೋಟ್ನೂರು, ಸೊಸೆ, ಮೊಮ್ಮಕ್ಕಳು ಮತ್ತು ಕುಟುಂಬಸ್ಥರು ಹಾಗೂ ಬಂಧುಗಳನ್ನು ಅಗಲಿದ್ದಾರೆ.