ಶುಭವಿವಾಹ : ಶಿವಪ್ರಸಾದ್-ಪ್ರತಿಭಾ

0

ಸುಳ್ಯ ತಾ.ಐವತ್ತೊಕ್ಲು ಗ್ರಾಮದ ಸಂಕಡ್ಕ ಮನೆ ಬಾಲಪ್ಪ ಗೌಡರವರ ಪುತ್ರಿ ಪ್ರತಿಭಾ ರವರ ವಿವಾಹವು ಕಡಬ ತಾ.ಬಳ್ಪ ಗ್ರಾಮದ ಅಕ್ಕೇನಿ ಮನೆ ಸುಂದರ ಗೌಡರವರ ಪುತ್ರ ಶಿವಪ್ರಸಾದ್ ರೊಂದಿಗೆ ಜ.01 ರಂದು ಪೈಂದೋಡಿ ಶ್ರೀ ಸುಬ್ರಾಯ ಸ್ವಾಮಿ ಸಭಾಭವನದಲ್ಲಿ ನಡೆಯಿತು.