ಸುಳ್ಯದ ಪ್ರೇಮ್ ಫ್ಯಾಶನ್ ನಲ್ಲಿ ಜಾತ್ರೋತ್ಸವ ಪ್ರಯುಕ್ತ ವಿಶೇಷ ಡಿಸ್ಕೌಂಟ್

0

ಸುಳ್ಯದ ಜೂನಿಯರ್ ಕಾಲೇಜು ರಸ್ತೆಯ ಪದ್ಮ ಕಾಂಪ್ಲೆಕ್ಸ್ ನಲ್ಲಿರುವ ಪ್ರೇಮ್ ಫ್ಯಾಶನ್ ನಲ್ಲಿ ಸುಳ್ಯ ಜಾತ್ರೋತ್ಸವ ಪ್ರಯುಕ್ತ ವಿಶೇಷ ಡಿಸ್ಕೌಂಟ್ ಸೇಲ್ ಪ್ರಾರಂಭಗೊಂಡಿದೆ.


ಬಟ್ಟೆ ಖರೀದಿ ಮೇಲೆ ಶೇ.20 ರಿಂದ ಶೇ.25 ರವರೆಗೆ ಡಿಸ್ಕೌಂಟ್ ,ಸ್ಟಾಕ್ ಕ್ಲಿಯರೆನ್ಸ್ ಗೆ ಶೇ.50 ಡಿಸ್ಕೌಂಟ್ ನೀಡಲಾಗುವುದು.


ಲೆಗ್ಗಿನ್ಸ್ ಗೆ ಕೇವಲ ರೂ.99, ತುಪ್ಪಟ ಶಾಲ್ ರೂ.,45 ರಿಂದ,ಸಾರಿ ಲಂಗ ರೂ. 45 ರಿಂದ, ಸಾರಿ ರೂ.100 ಟೀ ಶರ್ಟ್ ರೂ.99 ,ನೈಟಿಗಳುರೂ.145 ರಿಂದ ,ಟಾಪ್ 399 ರಿಂದ. 3 ಪೀಸಸ್, ಪ್ಯಾಂಟ್ ಶರ್ಟ್ ಕೇವಲ 445 ರಿಂದ ,ಕಾಟನ್ ಪ್ಯಾಂಟ್ ಗಳು ರೂ.395 ರಿಂದ 2 ಪೀಸ್ ಗಳು ಲಭ್ಯವಿದೆ.
ಈ ಆಫರ್ ಜ.15 ರವರೆಗೆ ನಡೆಯಲಿದೆ ಎಂದು ಮಾಲಕರು ತಿಳಿಸಿದ್ದಾರೆ.