ಶ್ರೀ ಜ್ಞಾನ ಮಂದಾರ ಟ್ರಸ್ಟ್ ನ ಕನ್ನಡ ಕಲಾ ಪ್ರತಿಭೋತ್ಸವದಲ್ಲಿ ಸುಳ್ಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

0

ಶ್ರೀ ಜ್ಞಾನಮಂದಾರ ಟ್ರಸ್ಟ್ (ರಿ)ಬೆಂಗಳೂರು, ಶಿಕ್ಷಕಿಯರ ತರಬೇತಿ ಕೇಂದ್ರ ಮತ್ತು ಜ್ಞಾನಶ್ರೀ ಕಿಡ್ಸ್ ಫ್ರೀ ಸ್ಕೂಲ್, ಮುಡಿಪು ಇದರ ಆಶ್ರಯದಲ್ಲಿ ಕನ್ನಡ ಕಲಾ ಪ್ರತಿಭೋತ್ಸವ ಜ. 22ರಂದು ಮಂಗಳೂರಿನ ಶಾರದಾ ವಿದ್ಯಾಲಯ ಸಭಾಂಗಣದಲ್ಲಿ ನಡೆಯಲಿದ್ದು, ಸುಳ್ಯದವರಾದ ಜಸ್ವಿತ್ ತೋಟ, ಕುಶ್ಮಿತಾ ಅಲ್ಪೆ ಶಿರಾಜೆ , ಸಾನ್ವಿ ದೊಡ್ಡಮನೆಯವರಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ ಎಂದು ಶ್ರೀ ಜ್ಞಾನಮಂದಾರ ಟ್ರಸ್ಟ್ ನ ಸಂಸ್ಥಾಪಕ ಸೋಮಶೇಖರ್ ರವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.