ಶುಭವಿವಾಹ : ಯತೀಶ-ಹರ್ಷಿತಾ

0

ಬೆಳ್ಳಾರೆ ಗ್ರಾಮದ ತಡಗಜೆ ದಿ.ಮಾಧವ ಗೌಡರ ಪುತ್ರಿ ಹರ್ಷಿತಾ ರವರ ವಿವಾಹವು ಸುಳ್ಯ ತಾ.ಐವತೊಕ್ಲು ಗ್ರಾಮದ ಕಂರ್ಬು ಪೂಜಾರಿಮನೆ ವೀರಪ್ಪ ಗೌಡರ ಪುತ್ರ ಯತೀಶ ರೊಂದಿಗೆ ಜ.4ರಂದು ಪಂಜ ಪೈಂದೋಡಿ ಶ್ರೀ ಸುಬ್ರಾಯ ಸ್ವಾಮಿ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.