ಶುಭವಿವಾಹ : ಚೇತನ್.ಡಿ.ಎಸ್-ಸ್ವರ್ಣ ಎಂ.ಎನ್

0

ಸುಳ್ಯ ತಾ.ಮಡಪ್ಪಾಡಿ ಗ್ರಾಮದ ಮಡಪ್ಪಾಡಿ ಮನೆ ದಿ.ನಂದಕುಮಾರ ರವರ ಪುತ್ರಿ ಸ್ವರ್ಣ ಎಂ.ಎನ್ ರವರ ವಿವಾಹವು ಕಡಬ ತಾ.ಎಡಮಂಗಲ ಗ್ರಾಮದ ದೇವಸ್ಯ ಮನೆ ಶಿವರಾಮರವರ ಪುತ್ರ ಚೇತನ್.ಡಿ.ಎಸ್ ರೊಂದಿಗೆ ಜ.11 ರಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ಸಭಾಭವನದಲ್ಲಿ ನಡೆಯಿತು.