ಜ.22 : ಮಂಡೆಕೋಲು ಕಲ್ಲಡ್ಕ ಶಾಲಾ ವಠಾರದಲ್ಲಿ ಅಂತರಾಜ್ಯ ಮಟ್ಟದ ಹಗ್ಗಜಗ್ಗಾಟ

0

ಮಂಡೆಕೋಲು ಗ್ರಾಮದ ಕಲ್ಲಡ್ಕ – ಪೆರಾಜೆ ಶ್ರೀ ಶಾಸ್ತಾವು ಫ್ರೆಂಡ್ಸ್ಇದರ ಆಶ್ರಯದಲ್ಲಿ ಅಂತರಾಜ್ಯ ಮಟ್ಟದ ಪುರುಷರ 450+5 ಕೆ.ಜಿ. ಜನರ ಲೆವೆಲ್ ಇಂಟರ್ ಲಾಕ್ ಮಾದರಿಯ ಹಗ್ಗಜಗ್ಗಾಟ ಹಾಗೂ ‌ಮಹಿಳೆಯರ 7 ಜನರ ಮುಕ್ತ ಲೆವೆಲ್ ಇಂಟರ್ ಲಾಕ್ ಮಾದರಿಯ ಹಗ್ಗಜಗ್ಗಾಟ ಜ.22 ರಂದು ಸ.ಕಿ.ಪ್ರಾ. ಶಾಲೆ ಕಲ್ಲಡ್ಕ ದಲ್ಲಿ ನಡೆಯುವುದು.

ಪುರುಷರ ಪ್ರಥಮ ರೂ.8888, ದ್ವಿತೀಯ ರೂ.6666, ತೃತೀಯ ರೂ.4444, ಚತುರ್ಥ ರೂ.2222 ಹಾಗೂ ಶಾಸ್ತಾವು ಟ್ರೋಫಿ
ಮಹಿಳಾ ವಿಭಾಗ ರೂ.3333 ಹಾಗೂ ಶ್ರೀ ಶಾಸ್ತಾವು ಟ್ರೋಫಿ, ದ್ವಿತೀಯ ರೂ.2222 ಹಾಗೂ ಟ್ರೋಫಿ, ತೃತೀಯ ಹಾಗೂ ಚತುರ್ಥ ಶಾಸ್ತಾವು ಟ್ರೋಫಿ ನೀಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.