ಶ್ರೀಮತಿ ಬಾಲಕ್ಕ ಕೋಟೆಗುಡ್ಡೆ ನಿಧನ

0

ಪಂಬೆತ್ತಾಡಿ ಗ್ರಾಮದ ಕೋಟೆಗುಡ್ಡೆ ದಿ.ಲಿಂಗಪ್ಪ ಗೌಡರ ಪತ್ನಿ ಶ್ರೀಮತಿ ಬಾಲಕ್ಕ (97ವ) ರವರು ಜ.10ರಂದು ಸ್ವಗೃಹದಲ್ಲಿ ನಿಧನರಾದರು.ಮೃತರು ಪುತ್ರರಾದ ದುಗ್ಗಣ್ಣ ಗೌಡ, ವಸಂತ ಗೌಡ, ಶೀನಪ್ಪ ಗೌಡ, ಪುತ್ರಿಯರಾದ ಶ್ರೀಮತಿ ದೇಜಮ್ಮ, ಶ್ರೀಮತಿ ಲಲಿತಾ, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು, ಮರಿಮಕ್ಕಳು, ಕುಟುಂಬಸ್ಥರನ್ನು ಅಗಲಿದ್ದಾರೆ.