ಸುಳ್ಯದ ಸೃಷ್ಟಿ ಫ್ಯಾನ್ಸಿಯಲ್ಲಿ ಸ್ಯಾಮ್ ಸಂಗ್ A14 5ಜಿ ಮೊಬೈಲ್ ಬಿಡುಗಡೆ

0

ಸುಳ್ಯದ ಶ್ರೇಯಸ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಚರಿಸುತ್ತಿರುವ
ಸೃಷ್ಟಿ ಫ್ಯಾನ್ಸಿಯಲ್ಲಿ ಸ್ಯಾಮ್ ಸಂಗ್ ಕಂಪೆನಿಯ A14 5ಜಿ ಮೊಬೈಲ್ ಬಿಡುಗಡೆಗೊಂಡಿತು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ ಗ್ರಾಹಕರಾಗಿ ಡಾ. ಮುರಳಿ ಮೋಹನ್ ರವರ ಪರವಾಗಿ ಅವರ ತಾಯಿ ಶ್ರೀಮತಿ ಅನುರಾಧ ಜಿ.ಭಟ್ ಈ ಮೊಬೈಲ್ ಖರೀದಿಸಿದರು.
ಸೃಷ್ಟಿಯ ಮಾಲಕ ಶೈಲೆಂದ್ರ ಸರಳಾಯ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.