ಅಯ್ಯನಕಟ್ಟೆ ಜಾತ್ರೋತ್ಸವದ ಅಂಗವಾಗಿ ಶ್ರಮದಾನ

0

ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಮತ್ತು ಸಪರಿವಾರ ದೈವಗಳ ಜಾತ್ರೋತ್ಸವ ಅಯ್ಯನಕಟ್ಟೆ ಜಾತ್ರೆ ಜ. 26ರಿಂದ ಜರಗಲಿದ್ದು, ಜ. 18ರಂದು ಸಂಜೆ ಪೊಸೊಡು, ಮೂರುಕಲ್ಲಡ್ಕ, ಕುಕ್ಕುತ್ತಡಿ, ಬೀರುಸಾಗು ಸಹೋದರರು ಶ್ರಮಸೇವೆ ಮಾಡಿದರು.