ಚಂದ್ರಶೇಖರ ಕೊಳಂಗಾಯ ನಿಧನ

0


ಪೆರಾಜೆ ಗ್ರಾಮದ ಕೊಳಂಗಾಯ ಚಂದ್ರಶೇಖರರವರು ಇಂದು ಹೃದಯಾಘಾತದಿಂದ ನಿಧನರಾದರು. ಚಂದ್ರಶೇಖರರವರು ಪೆರಾಜೆ ಸೊಸೈಟಿಯ ನಿವೃತ್ತ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿದ್ದರು.

ಅವರಿಗೆ ಅಂದಾಜು 69 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಲಲಿತಾ ಕೊಳಂಗಾಯ, ಪುತ್ರ ಚರಣ್ ಕೊಳಂಗಾಯ, ಪುತ್ರಿ ಚರಿತ ಕೊಳಂಗಾಯ, ಮೊಮ್ಮಕ್ಕಳು, ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.