ಪಂಜ: ಜೋಡು ಕಲ್ಲುರ್ಟಿ ದೈವದ ನೇಮ

0

ಪಂಜದ ಕುದ್ವ ಶ್ರೀಮತಿ ದೇವಕಿ ಮತ್ತು ಸೀತಾರಾಮ ಗೌಡ ಕುದ್ವ ಹಾಗೂ ಮಕ್ಕಳ ಶ್ರೀ ಆದಿ’ ಮನೆಯಲ್ಲಿ ಜೋಡು ಶ್ರೀ ಕಲ್ಲುರ್ಟಿ ದೈವದ ನೇಮ ಜ.19ರಂದು ನಡೆಯಿತು.ಕುದ್ವ ಕುಟುಂಬಸ್ಥರು, ನೆಂಟರಿಷ್ಟರು,ಬಂಧು ಮಿತ್ರರು ಉಪಸ್ಥಿತರಿದ್ದರು.