ಕೇಪಣ್ಣ ಗೌಡ ಕುತ್ಯಾಳ ಹೃದಯಾಘಾತದಿಂದ ನಿಧನ

0

ಕನಕಮಜಲು ಗ್ರಾಮದ ಕುತ್ಯಾಳ ಕೇಪಣ್ಣ ಗೌಡರು ಹೃದಯಾಘಾತದಿಂದಾಗಿ ಜ.1ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 60 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಶ್ರೀಮತಿ ಕಮಲಾಕ್ಷಿ, ಪುತ್ರ ವಂಶಿತ್ ಕುತ್ಯಾಳ, ಪುತ್ರಿ ಶ್ರೀಮತಿ ಜಸ್ಮಿತ, ಮೊಮ್ಮಕ್ಕಳಾದ ಮನೀಷ್, ಶ್ರೇಯಾ ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ.