ಲಿಟ್ಲ್ ಲೇಡಿ ಬ್ಯುಟಿಕ್ ನಲ್ಲಿ ಗ್ರ್ಯಾಂಡ್ ಸೇಲ್ ಆರಂಭ

0

ಸುಳ್ಯದ ಶ್ರೀರಾಂಪೇಟೆ ಕೆನರಾ ಕಾಂಪ್ಲೆಕ್ಸ್ ನಲ್ಲಿರುವ ಲಿಟ್ಲ್‌ ಲೇಡಿ ಬ್ಯುಟಿಕ್ ನಲ್ಲಿ ಸಂಸ್ಥೆಯು 7 ನೇ ವರ್ಷಕ್ಕೆ ಪಾದಾರ್ಪಣೆ ಪ್ರಯುಕ್ತ ಜ. 4 ರಿಂದ ಸ್ತ್ರೀಯರ ಹಾಗೂ ಮಕ್ಕಳ ಸಿದ್ಧ ಉಡುಪುಗಳ ಮೇಲೆ ಶೇ.15 ರಿಂದ ಶೇ.60 ರವರೆಗೆ ರಿಯಾಯಿತಿ ಮಾರಾಟವು ಆರಂಭಗೊಂಡಿದೆ. ಆಫರ್ ಫೆ.4 ರವರೆಗೆ ಮುಂದುವರಿಯಲಿದ್ದು, ಭಾನುವಾರವೂ ಕೂಡ ಸಂಸ್ಥೆಯು ತೆರೆದಿದ್ದು ಗ್ರಾಹಕರು ಸದುಪಯೋಗ ಪಡೆದುಕೊಳ್ಳಬಹುದೆಂದು ಮಾಲಕರು ತಿಳಿಸಿದ್ದಾರೆ.