ಅಯ್ಯನಕಟ್ಟೆ ಜಾತ್ರೋತ್ಸವದ ಅಂಗವಾಗಿ ಮಹಿಳೆಯರಿಂದ ಸಾಮೂಹಿಕ ಕರಸೇವೆ

0

ಅಯ್ಯನಕಟ್ಟೆ ಜಾತ್ರೋತ್ಸವದ ಅಂಗವಾಗಿ ಇಂದು ಕಳಂಜ ಕಲ್ಲಮಾಡದಲ್ಲಿ ಇಂದು ಕಳಂಜ, ಬಾಳಿಲ ಮತ್ತು ಕಜೆಮೂಲೆ ಭಾಗದ ಮಹಿಳೆಯರಿಂದ ಸಾಮೂಹಿಕ ಕರಸೇವೆ ನಡೆಯಿತು.