ಮೊಬೈಲ್ ಬಿದ್ದು ಸಿಕ್ಕಿದೆ

0

ಎಲಿಮಲೆ – ಜಬಳೆ ಮಧ್ಯೆ ಮೊಬೈಲ್ ಪೋನೊಂದು ಬಿದ್ದು ಸಿಕ್ಕಿದ್ದು, ಅದನ್ನು ಸುದ್ದಿ ಕಚೇರಿಗೆ ತಂದೊಪ್ಪಿಸಿದ್ದಾರೆ. ವಾರೀಸುದಾರರು ಸುದ್ದಿ ಕಚೇರಿಯನ್ನು ಸಂಪರ್ಕಿಸಿ ಗುರುತು ಹೇಳಿ ಪಡೆದುಕೊಳ್ಳಬಹುದು.