ಅನ್ಸಾರಿಯಾದಲ್ಲಿ ಗಣರಾಜ್ಯೋತ್ಸವದ ಗ್ರಾಂಡ್ ಅಸೆಂಬ್ಲಿ

0


ಸುಳ್ಯದ ಮತ- ಲೌಕಿಕ ವಿಧ್ಯಾಸಮುಚ್ಚಯ ಅನ್ಸಾರಿಯಾ ಎಜುಕೇಶನ್ ಸೆಂಟರ್ ಇದರ ಅಧೀನದಲ್ಲಿ 74ನೇ ಗಣರಾಜ್ಯೋತ್ಸವದ ಗ್ರಾಂಡ್ ಅಸೆಂಬ್ಲಿ ನಡೆಯಿತು. ಅನ್ಸಾರಿಯಾ ಅದ್ಯಕ್ಷರಾದ ಹಾಜಿ ಕೆ ಎಂ ಅಬ್ದುಲ್ ಮಜೀದ್ ಜನತಾ ಧ್ವಜಾರೋಹಣ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಅನ್ಸಾರಿಯಾ ದಅವಾ ವಿಧ್ಯಾರ್ಥಿಗಳಾದ ಸಲಾಹುದ್ದೀನ್ ಅಯ್ಯೂಬ್ ಹಾಗೂ ಮುಹಮ್ಮದ್ ಇಲ್ಯಾಸ್ ಗಣರಾಜ್ಯೋತ್ಸವದ ಸಂದೇಶ ಭಾಷಣ ಮಾಡಿದರು ದಅವಾ ವಿಧ್ಯಾರ್ಥಿಗಳು ದೇಶಭಕ್ತಿ ಗೀತೆ ಹಾಡಿದರು ಕಾರ್ಯಕ್ರಮದಲ್ಲಿ ಸಂಸ್ಥೆಯ ವಿಧ್ಯಾರ್ಥಿಗಳ ಗ್ರಾಂಡ್ ಅಸೆಂಬ್ಲಿ ಆಕರ್ಷಣೀಯವಾಯಿತು. ಸಂಸ್ಥೆಯ ಪ್ರ ಕಾರ್ಯದರ್ಶಿ ಅಬ್ದುಲ್ ಲತೀಫ್ ಹರ್ಲಡ್ಕ ಕಾರ್ಯದರ್ಶಿ ಶಾಫಿ ಕುತ್ತಮೊಟ್ಟೆ ನಿರ್ದೇಶಕರುಗಳಾದ ಎಸ್ ಪಿ ಅಬ್ದುಲ್ ಹಮೀದ್, ಅಬ್ದುಲ್ ಹಮೀದ್ ಬೀಜಕೊಚ್ಚಿ, ಎಸ್ ಪಿ ಅಬೂಬಕ್ಕರ್,ಮೆನೇಜರ್ ಮುಹಮ್ಮದ್ ಉವೈಸ್, ಖತೀಬರಾದ ಉಮರ್ ಮುಸ್ಲಿಯಾರ್ ಮರ್ದಾಳ, ದಅವಾ ಕಾಲೇಜು ಪ್ರಾಂಶುಪಾಲರಾದ ಅಬೂಬಕರ್ ಹಿಮಮಿ ಸಖಾಫಿ, ಅಧ್ಯಾಪಕರುಗಳಾದ ಹಂಝತುಲ್ ಕರ್ರಾರ್ ಮುಈನಿ, ಸೈಯ್ಯದ್ ಹುಸೈನ್ ಪಾಷ ಸಅದಿ, ನೌಶಾದ್ ಮದನಿ, ಹಾಫಿಳ್ ಅಬ್ದುಲ್ ಮಜೀದ್ ಸಖಾಫಿ , ಮುಝಮ್ಮಿಲ್ ಮುಈನಿ, ಅಬ್ದುಲ್ ರಹೀಂ ಮಾಸ್ಟರ್ ಹಾಗೂ ಸಂಸ್ಥೆಯ ವಿಧ್ಯಾರ್ಥಿಗಳು ಪೋಷಕರು ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷರು ಪ್ರತಿಜ್ಞೆ ಬೋಧಿಸಿದರು. ವಿಧ್ಯಾರ್ಥಿ ಸಂಘದ ಕಾರ್ಯದರ್ಶಿ ಸಿ. ಎಂ ಅಬೂಬಕರ್ ಸ್ವಾಗತಿಸಿ ದಅವಾ ವಿಧ್ಯಾರ್ಥಿ ಜಾಬಿರ್ ಇನೋಳಿ ನಿರೂಪಿಸಿ ಧನ್ಯವಾದಗೈದರು.