ಶಿವರಾಮ ಗೌಡ ಪಲ್ಲತ್ತಡ್ಕ ನಿಧನ

0


ಕನಕಮಜಲು ಗ್ರಾಮದ ಪಲ್ಲತ್ತಡ್ಕ ಶಿವರಾಮ ಗೌಡರು ಅಲ್ಪಕಾಲದ ಅಸೌಖ್ಯದಿಂದಾಗಿ ಜ.26ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 78 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ದೇವಕಿ, ಪುತ್ರ ಜಯಪ್ರಕಾಶ್, ಪುತ್ರಿಯರಾದ ಶ್ರೀಮತಿ ಪದ್ಮಾವತಿ , ಶ್ರೀಮತಿ ಪುಷ್ಪಾವತಿ , ಸೊಸೆ, ಅಳಿಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.