ನೆಲ್ಲಿಕುಮೇರಿ ಆನಂದ ಸೆಲ್ವಂ ನಿಧನ

0

ಸಂಪಾಜೆ ಗ್ರಾಮದ ನೆಲ್ಲಿಕುಮೇರಿ ಆನಂದ ಸೆಲ್ವಂ ಹೃದಯಘಾತದಿಂದ ಫೆ. 1 ರಂದು ನಿಧನರಾದರು. ಇವರಿಗೆ 41 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಯಶೋಧ, ಪುತ್ರಿ ಕುಶ್ಮಿತ, ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.