ವೆಂಕಪ್ಪ ಗೌಡ ಕಳಗಿ ನಿಧನ

0

ಕೊಡಗು ಸಂಪಾಜೆ ಗ್ರಾಮದ ದಿ. ಬಾಲಚಂದ್ರ ಕಳಗಿರವರ ತಂದೆ ವೆಂಕಪ್ಪ ರವರು ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾದರು. ಇವರಿಗೆ 79 ವರ್ಷ ವಯಸ್ಸಾಗಿತ್ತು. ಮೃತರು ಪುತ್ರಿಯರಾದ ಮಮತಾ ಜಯಪ್ರಕಾಶ್, ಜಯಮಾಲಾ ವಿಠಲದಾಸ್ , ಹಾಗೂ ಸೊಸೆ ಪಂಚಾಯತ್ ಸದಸ್ಯೆ ರಮಾದೇವಿ ಮತ್ತು ಕುಟುಂಬಸ್ಥನ್ನು ಅಗಲಿದ್ದಾರೆ.