ಕಮಲ ತುಂಬೆತ್ತಡ್ಕ ನಿಧನ

0

ನೆಲ್ಲೂರುಕೆಮ್ರಾಜೆ ಗ್ರಾಮದ ತುಂಬೆತ್ತಡ್ಕ ದಿ.ವೆಂಕಪ್ಪ ನಾಯ್ಕರ ಪತ್ನಿ ಕಮಲರವರು ಇಂದು ನಿಧನರಾದರು. ಅವರಿಗೆ ಅಂದಾಜು ೮೦ ವರ್ಷ ವಯಸ್ಸಾಗಿತ್ತು.

LEAVE A REPLY

Please enter your comment!
Please enter your name here