ಗಿರಿಜಾ ನಳಿಯಾರು ನಡುಬೆಟ್ಟು ನಿಧನ

0


ಸುಳ್ಯ ಕಸಬಾ ಗ್ರಾಮದ ದುಗ್ಗಲಡ್ಕ ನಡುಬೆಟ್ಟು ನಿವಾಸಿ ನಳಿಯಾರು ದಿ.ಶೇಷಪ್ಪ ಗೌಡ ಎಂಬವರ ಪತ್ನಿ ಗಿರಿಜಾ ಎಂಬವರು ಅಸೌಖ್ಯದಿಂದಾಗಿ ಫೆ.1ರಂದು ನಿಧನರಾದರು. ಅವರಿಗೆ 68 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರಿ ಹೇಮಲತ, ಪುತ್ರರಾದ ಶಿವರಾಮ, ಚಿದಾನಂದ, ಸೊಸೆಯಂದಿರು, ಅಳಿಯ,ಮೊಮ್ಮಕ್ಕಳು ಹಾಗೂ ಬಂಧುಗಳನ್ನು ಅಗಲಿದ್ದಾರೆ.