ಬೆಳ್ಳಾರೆಯಲ್ಲಿ ಬಾಲಾಜಿ ರೆಸಿಡೆನ್ಸಿ ಕಾತ್ಯಾಯಿನಿ ಆರ್ಕೇಡ್ ಶುಭಾರಂಭ

0

ಬೆಳ್ಳಾರೆಯ ಕೆಳಗಿನಪೇಟೆಯಲ್ಲಿ ಪವನ್ ಶೆಣೈ ಬೆಳ್ಳಾರೆಯವರ ಮಾಲಕತ್ವದ ಬಾಲಾಜಿ ರೆಸಿಡೆನ್ಸಿ, ಕಾತ್ಯಾಯಿನಿ ಆರ್ಕೇಡ್ ಫೆ.5 ರಂದು ಶುಭಾರಂಭಗೊಂಡಿತು.
ಬೆಳಿಗ್ಗೆ ಆಶ್ಲೇಷ ಬಲಿ ನಡೆಯಿತು.


ಈ ಸಂದರ್ಭದಲ್ಲಿ ಚಂದ್ರಕಾಂತ ಶೆಣೈ, ಶ್ರೀಮತಿ ಶೋಭಾ ಶೆಣೈ, ಪವನ್ ಶೆಣೈ,ಶ್ರೀಮತಿ ಪೂರ್ವಿ ಪವನ್ ಶೆಣೈ,ಪ್ರಾರ್ಥನ,ಪ್ರತಿಷ್ಟ್,ಪ್ರಸಿಧ್, ಮಿಥುನ್ ಶೆಣೈ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ಸುಸಜ್ಜಿತವಾದ ಕಟ್ಟಡದಲ್ಲಿ ಸಿಂಗಲ್ ಬೆಡ್ ರೂಮ್, ಡಬ್ಬಲ್ ಬೆಡ್ ರೂಮ್ ಮತ್ತು ವ್ಯಾಪಾರಕ್ಕೆ
ಅನುಕೂಲಕರವಾದಂತಹ ಮಳಿಗೆಗಳು ಬಾಡಿಗೆಗೆ ದೊರೆಯುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.