ಲಕ್ಷ್ಮಿ ಅಮ್ಮ ಕಾಚಿಲ ನಿಧನ

0

ದೇವಚಳ್ಳ ಗ್ರಾಮದ ದಿl ಕಾಚಿಲ ವೆಂಕಪ್ಪಯ್ಯನವರ ಪತ್ನಿ ಲಕ್ಷ್ಮಿ ಅಮ್ಮ ಫೆ.6 ರಂದು ಸ್ವ ಗೃಹದಲ್ಲಿ ನಿಧನರಾದರು. ಅವರಿಗೆ 81 ವರ್ಷ ವಯಸ್ಸಾಗಿತ್ತು. ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.