ರೆಂಜಾಳ ಕ್ಷೇತ್ರದಲ್ಲಿ ಮಹಾಶಿವರಾತ್ರಿ ಪೂಜೆ ಮತ್ತು 44ನೇ ವರ್ಷದ ಅರ್ಧ ಏಕಹಾ ಭಜನೆ

0

ನೆಲ್ಲೂರು ಕೆಮ್ರಾಜೆ ಮತ್ತು ಮರ್ಕಂಜ ಗ್ರಾಮಗಳಿಗೊಳಪಟ್ಟ ಶ್ರೀ ಶಾಸ್ತಾವು ಸದಾಶಿವ ಮಹಾಗಣಪತಿ ದೇವಸ್ಥಾನ ಮತ್ತು ಶ್ರೀ ಶಿವಪಂಚಾಕ್ಷರೀ ಭಜನಾ ಮಂಡಳಿ ರೆಂಜಾಳ ಇವರಿಂದ ಮಹಾಶಿವರಾತ್ರಿ ಪೂಜೆ ಮತ್ತು 44ನೇ ವರ್ಷದ ಅರ್ಧ ಏಕಾಹ ಭಜನಾ ಕಾರ್ಯಕ್ರಮವು ಫೆ.18ರಂದು ನಡೆಯಿತು.

ಮೂ


ಬೆಳಿಗ್ಗೆ ಪ್ರಾತಃಪೂಜೆ, ಗಣಪತಿ ಹವನ, ಬಿಲ್ವಾರ್ಚನೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.


ಸಂಜೆ ಸೂರ್ಯಸ್ತದಿಂದ ಸೂರ್ಯೋದಯದವರೆಗೆ ಅರ್ಧ ಏಕಾಹ ಭಜನೆ ನಡೆಯಿತು.