ಲಲಿತಾ ಅಮೀನ್ ಅಲೆಕ್ಕಾಡಿ ನಿಧನ

0

ಅಲೆಕ್ಕಾಡಿಯ ದಿ. ಮೊನಪ್ಪ ಪೂಜಾರಿ ಅವರ ಧರ್ಮಪತ್ನಿ ಅಲೆಕ್ಕಾಡಿ ಲಲಿತ ಅಮೀನ್ ರವರು ಅಲ್ಪ ಕಾಲದ ಅಸೌಖ್ಯದಿಂದ ಫೆಬ್ರವರಿ 20ರಂದು ರಾತ್ರಿ ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರ ದಿನೇಶ್ ಅಮೀನ್, ಪುತ್ರಿಯರಾದ ಸುನಂದ ನೇರಳಕಟ್ಟೆ, ಸುಜಾತ ಮೊಟ್ಟೆತ್ತಡ್ಕ, ಪ್ರೇಮಲತಾ ಎಡಮಂಗಲ, ವಿಜಯಲಕ್ಷ್ಮಿ ಕೆಯ್ಯೂರು ಮೇರ್ಲ, ಶುಭಲಕ್ಷ್ಮಿ ಪುರುಷರಕಟ್ಟೆ, ಅಲೆಕ್ಕಾಡಿ ಕುಟುಂಬಸ್ಥರನ್ನು ಅಗಲಿದ್ದಾರೆ.
(ವರದಿ: ಎ ಎಸ್ ಎಸ್ ಅಲೆಕ್ಕಾಡಿ
)