ಶ್ರೀಮತಿ ತಿಮ್ಮಕ್ಕ ಮಡಪ್ಪಾಡಿ ನಿಧನ

0

ಪಂಬೆತ್ತಾಡಿ ಗ್ರಾಮದ ಮಡಪ್ಪಾಡಿ ದಿ.ರಾಮ ನಾಯ್ಕ ರ ಪತ್ನಿ ಶ್ರೀಮತಿ ತಿಮ್ಮಕ್ಕ ರವರು ಅಲ್ಪ ಕಾಲದ ಅಸೌಖ್ಯದಿಂದ ಫೆ.22ರಂದು ಸ್ವಗೃಹದಲ್ಲಿ ನಿಧನರಾದರು.ಅವರಿಗೆ 80 ವರುಷ ವಯಸ್ಸಾಗಿತ್ತು.ಮೃತರು ಪುತ್ರಿಯರಾದ ಶ್ರೀಮತಿ ಲಲಿತಾ ಪೊಳ್ಮಾರು, ಶ್ರೀಮತಿ ಗಿರಿಜಾ ಪೊಳ್ಮಾರು ಚೆಂಬು, ಶ್ರೀಮತಿ ಜಯಂತಿ ಮಡಪ್ಪಾಡಿ, ಶ್ರೀಮತಿ ಕುಸುಮ ದೊಡ್ಡೇರಿ, ಶ್ರೀಮತಿ ವಸಂತಿ ಕುದುರೆಪಾಯ, ಸಹೋದರಾದ ನಿವೃತ್ತ ಮೆಸ್ಕಾಂ ಸಿಬ್ಬಂದಿ ಚನಿಯಪ್ಪ ನಾಯ್ಕ ನೆಟ್ಟಾರು, ಗಂಗಾಧರ ನಾಯ್ಕ ನೆಟ್ಟಾರು, ಸೊಸೆ ಶ್ರೀಮತಿ ಶೇಷಮ್ಮ ಪುಚ್ಚಮ್ಮ , ಅಳಿಯಂದಿರು, ಮೊಮ್ಮಕ್ಕಳು,ಕುಟುಂಬಸ್ಥರನ್ನು ಅಗಲಿದ್ದಾರೆ .