ಮಲಯಾಳಂ ಚಿತ್ರರಂಗದ ಹಾಸ್ಯ ನಟ ಜೋಬಿ ಎ.ಎಸ್. ಸುಳ್ಯದಲ್ಲಿ

0

ಮಲಯಾಳಂ ಚಿತ್ರರಂಗದ ಖ್ಯಾತ ಹಾಸ್ಯ ನಟ ಜೋಬಿ ಎ.ಎಸ್ ಮಡಿಕೇರಿಯಲ್ಲಿ ಶೂಟಿಂಗ್ ಮುಗಿಸಿ ಕೇರಳಕ್ಕೆ ತೆರಳುವ ಹಾದಿಯಲ್ಲಿ ಸುಳ್ಯ ನಗರದ ಹೋಟೆಲ್ ಮೆಟ್ರೊಪ್ಯಾಲೇ ಸ್ ಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿಮಲೆನಾಡು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಿಯಾಜ್ ಕಟ್ಟೆಕ್ಕಾರ್ಸ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸಿದ್ಧಿಕ್ ಕೊಕ್ಕೋ, ಸಾಮಾಜಿಕ ಸೇವಾ ಕಾರ್ಯಕರ್ತ ಹನೀಫ್ ಕುಂಡಿಲ್ ಮೆಟ್ರೋ ಪ್ಯಾಲೇಸ್ ಮಾಲಕ ಅಶ್ರಫ್ ಮೊದಲಾದವರು ಉಪಸ್ಥಿತರಿದ್ದರು.