ಶುಭವಿವಾಹ : ಚೇತನ್‌ಕುಮಾರ್-ಪುಷ್ಪಾ

0

ಬೆಳ್ಳಾರೆ ಗ್ರಾಮದ ಬಸ್ತಿಗುಡ್ಡೆ ಶ್ರೀ ವಿನಾಯಕ ನಿಲಯದ ಉಪೇಂದ್ರ ನಾಯ್ಕ ರವರ ಪುತ್ರ ಚೇತನ್ ಕುಮಾರ್ ರವರ ವಿವಾಹವು ಸುಳ್ಯ ತಾ.ಮುಪ್ಪೇರ್ಯ ಗ್ರಾಮದ ಸುಬ್ಬ ನಾಯ್ಕ ರವರ ಪುತ್ರಿ ಪುಷ್ಪಾ ರವರೊಂದಿಗೆ ಫೆ.27ರಂದು ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ಸಭಾಭವನದಲ್ಲಿ ನಡೆಯಿತು.