ಮಾ.9 : ಮುಕ್ಕೂರಿನಲ್ಲಿ‌ ದಿ. ಡಾ.ಸೋಮಶೇಖರ‌ ರೈ ಕುಂಜಾಡಿಯವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ

0

ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ದಿವಂಗತ ಡಾ.ಸೋಮಶೇಖರ ರೈ ಕುಂಜಾಡಿಯವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ ಮಾ.09 ರಂದು ಬೆಳಿಗ್ಗೆ ಗಂಟೆ 9.00 ಕ್ಕೆ
ಮುಕ್ಕೂರು ಶಾಲಾ ವಠಾರದಲ್ಲಿ
ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.