ಬೆಳ್ಳಾರೆ ಪೊಲೀಸ್ ಠಾಣೆಯ ಕ್ರೈಂ ಎಸ್ ಐ.ಆಗಿ ಶಿವಕುಮಾರ್ ಎಸ್.ಆರ್

0

ಬೆಳ್ಳಾರೆ ಪೊಲೀಸ್ ಠಾಣೆಗೆ ಕ್ರೈಂ ಎಸ್.ಐ.ಆಗಿ ಮುರುಡೇಶ್ವರ ಠಾಣೆಯಿಂದ ಶಿವಕುಮಾರ್ ಎಸ್.ಆರ್ ಬಂದಿದ್ದಾರೆ.
ಮುರುಡೇಶ್ವರ ಮತ್ತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸಿದ್ದ ಇವರು ಮಾ.04 ರಂದು ಬೆಳ್ಳಾರೆ ಠಾಣೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಮೂಲತ: ಇವರು ದಾವಣಗೆರೆಯವರು.