ಮಂಡೆಕೋಲು ಮಹಿಳಾ ಸಬಲೀಕರಣ ಅಭಿಯಾನ : ವಿವಿಧ ಸವಲತ್ತು ‌ವಿತರಣೆ

0

ಮಂಡೆಕೋಲು ಗ್ರಾಮ ಪಂಚಾಯತ್ ಇದರ ಆಶ್ರಯದಲ್ಲಿ ಮಹಿಳಾ ಸಬಲೀಕರಣ ಅಭಿಯಾನ ಮತ್ತು ಸನ್ಮಾನ ಹಾಗೂ ಪ.ಜಾತಿ / ಪ. ಪಂಗಡ ಫಲಾನುಭವಿಗಳಿಗೆ ಸವಲತ್ತು ವಿತರಣೆ ಕಾರ್ಯಕ್ರಮ ವು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿನುತ ಪಾತಿ ಕಲ್ಲು ಅವರ ಅಧ್ಯಕ್ಷತೆಯಲ್ಲಿ ನಡೆಯಿತು . ಅಮೃತ ಆರೋಗ್ಯ ಪಂಚಾಯತ್ ತಾಲೂಕು ಸಂಯೋಜಕಿ ಯವರು ಆರೋಗ್ಯ ಮಾಹಿತಿ ಯನ್ನ ನೀಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ನ ಎಲ್ಲಾ ಸದಸ್ಯರುಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಂಡೆಕೋಲು ಗ್ರಾಮ ಪಂಚಾಯತ್ ನಾ ಪ್ರಥಮ ಮಹಿಳಾ ಅಧ್ಯಕ್ಷೆ ಯಶೋದ ಕನೆಮರಡ್ಕ ಮತ್ತು ಉಪಾಧ್ಯಕ್ಷರಾದ ಯಶೋದ ಪೇರಾಲ್ ಇವರನ್ನು ಪಂಚಾಯತ್ ವತಿಯಿಂದ ಸನ್ಮಾನಿಸಲಾಯಿತು.