Uncategorized ತಡಗಜೆ ಕೊಡಿಯಾಲ ರಸ್ತೆಯಲ್ಲಿ ಮತದಾನ ಬಹಿಷ್ಕಾರ ಬ್ಯಾನರ್ By suddi_sullia - March 19, 2023 0 FacebookTwitterWhatsApp ಬೆಳ್ಳಾರೆಯಿಂದ ತಡಗಜೆ ಕೊಡಿಯಾಲ ಸಂಪರ್ಕ ರಸ್ತೆಯಲ್ಲಿ ಮತದಾನ ಬಹಿಷ್ಕಾರದ ಬ್ಯಾನರ್ ಅಳವಡಿಸಲಾಗಿದೆ. ಬ್ಯಾನರಲ್ಲಿ ಕಳೆದ 45 ವರ್ಷದಲ್ಲಿ ಬೆಳ್ಳಾರೆ ತಡಗಜೆ ಕೊಡಿಯಾಲ ಸಂಪರ್ಕ ರಸ್ತೆಗೆ ಯಾವುದೇ ಅನುದಾನ ಇಡದಿದ್ದುದರಿಂದ ಮುಂದಿನ ಚುನಾವಣೆ ಬಹಿಷ್ಕರಿಸುವುದಾಗಿ ತಿಳಿಸಿದ್ದಾರೆ.